Haage Aada Aalingana Song song lyrics penned by Dhananjay Ranjan, music composed by Gopi Sundar, and sung by Vijay Prakash & Keerthana Vaidyanathan from the movie Vijayanand.
Song Name | Haage Aada Aalingana Song |
Singer | Vijay Prakash & Keerthana Vaidyanathan |
Music | Gopi Sundar |
Lyricst | Dhananjay Ranjan |
Movie | Vijayanand |
Contents
Haage Aada Aalingana Song Song lyrics
Haage Aada Aalingana Song Lyrics in English Haage Aada Aalingana Aa Taarayamore Hennundana Gadigu Kandena Cheluva Chethana Koduge Kottana Jeevake Jeevana Haage Aada Aalingana Song Lyrics in Kannada ಹಾಗೆ ಆದ ಆಲಿಂಗನ ಆ ತಾರೆಯ ಮೋರೆ ಹೆಣ್ಣೊಂದನ ಗಡಿಗೂ ಕಂಡೆನಾ… ಚೆಲುವ ಚೇತನ ಕೊಡುಗೆ ಕೊಟ್ಟೆನಾ… ಜೀವಕೆ ಜೀವನ ಮನಸಾರೆ ಮೆಚ್ಚಿದ ಮನಕೆ ತಿಳಿ ಮೌನಾನು ಮಾತಾಗುವ ಸಲಿಗೆ ಪ್ರತಿ ಮಾತಲ್ಲಿಯು… ಪ್ರೀತಿ ಹೊಮ್ಮತ್ತಿದೆ ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ ಹಾಗೆ ಆದ ಆಲಿಂಗನ ಆ ತಾರೆಯ ಮೋರೆ ಹೆಣ್ಣೊಂದನ ಪ್ರೀತಿ ತುಂಬಿ ಬದುಕಾಗಲು ಪ್ರತಿಯೊಂದು ಇರುಳಲು ಬೆಳದಿಂಗಳು ಆಸೆ ಹೂವು ಅರಳುತ್ತಲೇ ಹೊಸ ಜೀವ ಹೊಮ್ಮಿದೆ ನಮ್ಮಿಂದಲೇ ಸಾಗಿ ಸಾಗಿ ಕೊನೆ ಇಲ್ಲದೇ, ಇಯನಾ ಹೆಗರಿ ಮುಂದೆಲ್ಲೂ ಹೋದಂತೆ ಇನ್ನೂ ಹೊಸದಾಗಿದೆ ನಿನ್ನ ಹಿಂದೆ ಹಿಂಬಾಲಿಸಿ ನಿನ್ನನ್ನು ನನ್ನಲ್ಲಿ ಪ್ರತಿಬಿಂಬಿಸಿ ಕಡೆಗೂ ಕಂಡೆನಾ… ಚೆಲುವಾ ಚೇತನ ಕೊಡುಗೆ ಕೊಟ್ಟೆನಾ… ಜೀವಕೆ ಜೀವನ ಮೊದಲಂತೆ ನಮ್ಮ ಈ ಕನಸು ಶುರುವಿನಲ್ಲಿ ಇಂತಹ ಸೊಗಸು ಮಿತಿ ಮಾತಲ್ಲಿಯು… ಸ್ಮೃತಿ ಹೊಮ್ಮುತ್ತಿದೆ ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ
Watch Haage Aada Aalingana Song Song Video
Haage Aada Aalingana Song song frequently asked questions
Check all frequently asked Questions and the Answers of this questions
This Haage Aada Aalingana Song song is from this Vijayanand movie.
Vijay Prakash & Keerthana Vaidyanathan is the singer of this Haage Aada Aalingana Song song.
This Haage Aada Aalingana Song Song lyrics is penned by Dhananjay Ranjan.