Dharani Mandala Madhyadali song lyrics penned by Dr V Nagendra Prasad, music composed by V Harikrishna, and sung by Madhwesh Baradwaj, Vihan, Khushala, Lakshmi Vijay, Meghana Kulkarni, Pooja Rao, Archana & Prarthana from the movie Kranti.
Song Name | Dharani Mandala Madhyadali |
Singer | Madhwesh Baradwaj, Vihan, Khushala, Lakshmi Vijay, Meghana Kulkarni, Pooja Rao, Archana & Prarthana |
Music | V Harikrishna |
Lyricst | Dr V Nagendra Prasad |
Movie | Kranti |
Contents
Dharani Mandala Madhyadali Song lyrics
Dharani Mandala Madhyadali Lyrics in Kannada ಧರಣಿ ಮಂಡಲ ಮಧ್ಯದಲಿ ಮೆರೆವಾ ಕನ್ನಡ ದೇಶದಲಿ ಮೊಳಗೋ ಕಹಳೇ ದನಿ ಕೇಳಿ ಬೆಚ್ಚೋ ಗಗನಾ ಕಪಟ ಇಲ್ಲದ ಊರಿನಲಿ ಕರುಣೆ ತುಂಬಿದ ನಾಡಿನಲಿ ದಿನವೂ, ಕ್ಷಣವೂ ರಣಕಲಿಗಳಿಲ್ಲಿ ಜನನಾ ಕನ್ನಡದಲಿ ಉಸಿರಾಡುವುದೆನ್ನೆದೇ ಕನ್ನಡ ಉಳಿದು ಬೇರೆ ಏನಿದೇ ತಿರುಗೋ ಭೂಮಿಗೆ ಗೊತ್ತು ಕನ್ನಡಕ್ಕಿರುವಾ ಗತ್ತು ಕ್ರಾಂತಿಗೆ ತಿಲಕವನಿಟ್ಟಾ ನಾಡು ನನ್ನದು ತಾಯಿಯ ಕೂಗಿಗೇ ಬಂದೆನಾ ಇಲ್ಲಿಗೆ ಧರಣಿ ಮಂಡಲ ಮಧ್ಯದಲಿ ಮೆರೆವಾ ಕನ್ನಡ ದೇಶದಲಿ ಮೊಳಗೋ, ಕಹಳೇ ದನಿ ಕೇಳಿ ಬೆಚ್ಚೋ ಗಗನಾ ಗಗನದೊಳು ಪದಪಡಿಸೂ ಭಾಷೆಯ ಬಾಹೂಟೆ ನಮ್ದೇನೆ ಧರೆಯೊಳಗೆ ಘಮಘಮಿಸೋ ಗಂಧದಗುಡಿಯು ನಮ್ದೇನೆ ಕಪ್ಪು ಮಣ್ಣ ಭೂಮಿ ನಿಂದೇ ಕನ್ನಡಿಗ ಸ್ವಾಮಿ ಆಂಜನೇಯ ನಮ್ಮಾ ಕನ್ನಡಿಗಾ ಯವನರ ತಡೆದು ನೆತ್ತರ ಬಸಿದ ಒನೆಕೆಯ ಪಿಡಿದು ತಲೆಗಳ ಕಡಿದ ವಿಶ್ವದ ಲಿಪಿಗಳ ರಾಣಿ ಅಮೃತ ಉಣಿಸುವ ಮಾಣಿ ಮಂತ್ರಾಕ್ಷತೆಯ ಭರಣಿ ನನ್ನ ಕನ್ನಡ ಕನ್ನಡ ತಾಯಿಗೆ ಜನ್ಮವೆ ಚಿರಋಣಿ ಧರಣಿ ಮಂಡಲ ಮಧ್ಯದಲಿ ಮೆರೆವಾ ಕನ್ನಡ ದೇಶದಲಿ ಮೊಳಗೋ ಕಹಳೇ ದನಿ ಕೇಳಿ ಬೆಚ್ಚೋ ಗಗನಾ ಕಪಟ ಇಲ್ಲದ ಊರಿನಲಿ ಕರುಣೆ ತುಂಬಿದ ನಾಡಿನಲಿ ದಿನವೂ, ಕ್ಷಣವೂ ರಣಕಲಿಗಳಿಲ್ಲಿ ಜನನಾ ನೀಲಿ ಸಿದ್ದಪ್ಪಾಜಿ ಟೆನ್ ಟು ಫೈವ್ ಸ್ವಾಮೀ ಬನ್ಯೋ ಬನ್ಯೋ ಮಂಟೇದ ಲಿಂಗಯ್ಯ ಬನ್ಯೋ ಸಿದ್ಧಾರೂಢ ಸ್ವಾಮಿ ಸ್ವಾಮಿ ಮಹಾಂತಜ್ಜಾ ಎಲ್ಲವ್ವ ನಿಂಗಾ ನಾಲ್ಕು ಧೋ ಕಾವೇರಿ ಸ್ವಾಭಿಮಾನ ಮಹದಾಯಿ ಜೀವಗಾನ ಗಡಿ ನಾಡು ನಮ್ಮ ಪ್ರಾಣ, ಕೇಳು ವೀರತ್ವ ಬಾಳಿನಲ್ಲಿ ಸಾಮರ್ಥ್ಯ ತೋಳಿನಲ್ಲಿ ಪ್ರಾಚೀನ ನಾವೆ ಇಲ್ಲಿ ಧೈರ್ಯದ ಬಟ್ಟಲು ಧರ್ಮದಾ ತೂಟ್ಟಿಲು
Watch Dharani Mandala Madhyadali Song Video
Dharani Mandala Madhyadali song frequently asked questions
Check all frequently asked Questions and the Answers of this questions
This Dharani Mandala Madhyadali song is from this Kranti movie.
Madhwesh Baradwaj, Vihan, Khushala, Lakshmi Vijay, Meghana Kulkarni, Pooja Rao, Archana & Prarthana is the singer of this Dharani Mandala Madhyadali song.
This Dharani Mandala Madhyadali Song lyrics is penned by Dr V Nagendra Prasad.